DAKSHINA KANNADA2 years ago
ಮಂಗಳೂರು: ಸಾಲದ ಹೊರೆ ತಾಳಲಾರದೆ ಸಮುದ್ರಕ್ಕೆ ಹಾರಿ ಯುವಕ ಆತ್ಮಹತ್ಯೆ
ಮಂಗಳೂರು: ಗೆಳೆಯರೊಂದಿಗೆ ಮಾಡಿಕೊಂಡಿದ್ದ ಸಾಲದ ಹೊರೆಯನ್ನು ಹಿಂತಿರುಗಿಸಲಾಗದೆ ಬೇಸತ್ತು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಸುರತ್ಕಲ್ನಲ್ಲಿ ನಡೆದಿದೆ. ಕಾಟಿಪಳ್ಳ ನಿವಾಸಿ ಕ್ಯಾಂಡ್ರಿಕ್ ಲಾರೆನ್ಸ್ ಡಿಸೋಜ (24) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆ 11 ಗಂಟೆಗೆ...