LATEST NEWS2 years ago
ಸುಬ್ರಹ್ಮಣ್ಯ: ಇವಳೆಂಥಾ ತಾಯಿ-ಹುಟ್ಟಿದ ಮಗು ‘ಗಂಡೆಂದು’ ಬಾವಿಗೆ ಎಸೆದು ಕೊಂದೇ ಬಿಟ್ಳು..
ಸುಬ್ರಹ್ಮಣ್ಯ: ಕೆಲ ದಿನಗಳ ಹಿಂದೆ ಜನಿಸಿದ ಗಂಡು ಮಗುವೊಂದನ್ನು ಹೆತ್ತ ತಾಯಿಯೇ ಬಾವಿಗೆ ಎಸೆದು ಕೊಂದಿರುವ ಹೃದಯ ವಿದ್ರಾಹಕ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೂತ್ಕುಂಜ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಪಂಜ ಸಮೀಪದ...