DAKSHINA KANNADA9 months ago
Mangaluru: ಸೇನೆಯ ಜೀವನ ಅನ್ಯತ್ರ ದುರ್ಲಭ – ಸುಧೀರ್ ಪೈ
ಮಂಗಳೂರಿನ ಕೊಡಿಯಾಲಬೈಲ್ ನಲ್ಲಿರುವ ಶ್ರುತ ಅಕಾಡೆಮೀ ಹಮ್ಮಿಕೊಂಡ ಎನ್ ಡಿಎ ಮತ್ತು ತತ್ ಸಂಬಂಧೀ ಪರೀಕ್ಷೆಗಳ ಸೆಮಿನಾರ್ ಕುರಿತು ಭಾರತೀಯ ನೌಕಾ ಸೇನೆಯ ಪೂರ್ವ ಪೆಟ್ಟಿ ಅಫೀಸರ್ ಸುಧೀರ್ ಪೈ ಉಪನ್ಯಾಸ ನೀಡಿದರು. ಮಂಗಳೂರು: ಭಾರತೀಯ...