ಬೆಳ್ತಂಗಡಿ: ವ್ಯಕ್ತಿಯೋರ್ವರ ಮನೆಯ ಬಾಗಿಲಿನ ಬೀಗವನ್ನು ಮುರಿದು ದರೋಡೆಕೋರರು ಒಳಪ್ರವೇಶಿಸಿ ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಎಗರಿಸಿದ ಘಟನೆ ಬೆಳ್ತಂಗಡಿ ತಾಲ್ಲೂಕಿನ ಬಡಗಕಾರಂದೂರು ಗ್ರಾಮದ ಅಳದಂಗಡಿ ಸುಂಕದಕಟ್ಟೆ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ವ್ಯಕ್ತಿಯೊಬ್ಬರು ವಾಸ್ತವ್ಯ...
ಮಂಜೇಶ್ವರ: ಏಕಾಏಕಿ ಕಟ್ಟಡವೊಂದು ಕುಸಿದು ಬಿದ್ದ ಘಟನೆ ಕೇರಳ ಕರ್ನಾಟಕ ಗಡಿ ಪ್ರದೇಶದ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಂಕದಕಟ್ಟೆ ಎಂಬಲ್ಲಿ ನಡೆದಿದೆ. ಕಟ್ಟಡದಲ್ಲಿದ್ದ ಅಂಗಡಿ, ಕಚೇರಿಗಳನ್ನು ಮುನ್ನ ದಿನವೇ ತೆರವು ಮಾಡಲಾದ ಕಾರಣ ದೊಡ್ಡ...
ಮಂಜೇಶ್ವರ: ತಾಲೂಕಿನ ಸುಂಕದ ಕಟ್ಟೆಯ ಬಜಲಕರಿಯ ಸಮೀಪದ ಎಂಬಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ ಉಂಟಾದ ಪರಿಣಾಮ ಮನೆ ಅಪಾಯದ ಅಂಚಿಗೆ ತಲುಪಿದೆ. ಸುಕುಡ ಮಜಲು ಲೂವಿಸ್ ಡಿ’ಸೋಜಾ ಅವರ ಮನೆಯ ಮೇಲೆ ಗುಡ್ಡ ಜರಿದು...
ಬೆಂಗಳೂರು: ಯುವಕನೋರ್ವ ರಸ್ತೆ ಹಾಗೂ ಕಾಲೇಜು ಗೋಡೆ ಸಹಿತ ಎಲ್ಲೆಂದರಲ್ಲಿ “ಸ್ಸಾರಿ” ಎಂದು ಬರೆಯುತ್ತಾ ಹುಚ್ಚಾಟ ನಡೆಸಿದ ಘಟನೆ ಸುಂಕದಕಟ್ಟೆ ಶಾಂತಿಧಾಮ ಕಾಲೇಜು ಬಳಿ ನಡೆದಿದೆ. ರಾತ್ರಿ 11ರಿಂದ 12 ಗಂಟೆ ಸಮಯದಲ್ಲಿ ಈ ಘಟನೆ...
ಕಡಬ: ಬಂಟ್ರ ಗ್ರಾಮದ ಪಾಲೆತ್ತಡ್ಕ ಎಂಬಲ್ಲಿ ಮೂರು ತಿಂಗಳ ಹಿಂದೆ ಮನೆಗೆ ನುಗ್ಗಿ ನಗದು ಕಳವುಗೈದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಮೂಲತಃ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ನಿವಾಸಿ ಪ್ರಸ್ತುತ ಐತ್ತೂರು ಸುಂಕದಕಟ್ಟೆ...
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮನೆ ಮುಂಭಾಗದಲ್ಲೇ ವೃದ್ಧನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಬೆಂಗಳೂರಿನ ಆರ್ ಟಿ ನಗರದಲ್ಲಿ ನಡೆದಿದೆ. ನಗರದ ಸುಂಕದಕಟ್ಟೆಯ ಚಂದ್ರಶೇಖರ್ ಎಂಬ ವೃದ್ಧ ದೂರುದಾರ ಹಾಗೂ...
ಮಂಗಳೂರು: ನಗರದ ಸುಂಕದಕಟ್ಟೆ, ಪೆರಾರ, ಈಶ್ವರಕಟ್ಟೆ ಫೀಡರ್ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ. ಆದ್ದರಿಂದ ಇಂದು ಸಂಜೆ 4 ಗಂಟೆಯವರೆಗೆ ಕಾಪಿಕಾಡು, ಕತ್ತಲ್ಸಾರ್, ಮೂಡುಪೆರಾರ, ಕೊಳಪಿಲ, ಅಂಬಿಕಾನಗರ, ಸುಂಕದಕಟ್ಟೆ, ಶಾಸ್ತಾವು, ಕಿನ್ನಿಕಂಬ್ಳ, ಅಂಬಿಕಾನಗರ, ಸಿದ್ದಾರ್ಥ ನಗರ,...