BANTWAL3 years ago
ವಿಟ್ಲ: ಸಿಡಿಲು ಬಡಿದು ಮೂವರಿಗೆ ಗಾಯ-ಬಿರುಕು ಬಿಟ್ಟ ಗೋಡೆ
ವಿಟ್ಲ: ನಿನ್ನೆ ಸುರಿದ ಭಾರೀ ಮಳೆಯ ಜೊತೆಗೆ ಮನೆಗೆ ಸಿಡಿಲು ಬಡಿದು ಮೂವರು ಗಾಯಗೊಂಡು ಮನೆ ಹಾನಿಗೊಂಡ ಘಟನೆ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕಲ್ಲೆಂಚಿನಪಾದೆ ಎಂಬಲ್ಲಿ ಸಂಭವಿಸಿದೆ. ಕಲ್ಲೆಂಚಿನಪಾದೆ ಬಳಿಯ ಶೀನ ನಲಿಕೆ ಅವರಿಗೆ...