LATEST NEWS3 months ago
ಸಿಎಂ ಮಮತಾ ಬ್ಯಾನರ್ಜಿ ಕಾರು ಅಪಘಾತ- ಆಸ್ಪತ್ರೆಗೆ ದಾಖಲು..!
ಕೊಲ್ಕತ್ತಾ: ಕಾರು ಅಪಘಾತಕ್ಕಿಡಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆಗೆ ದಾಖಲಾದ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ. ಮಮತಾ ಬ್ಯಾನರ್ಜಿ ಅವರು ಬರ್ಧಮಾನ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳಿದ್ದರು. ಮಳೆ ಇದ್ದ ಕಾರಣ ಅವರು ಕೊಲ್ಕತ್ತಾಗೆ...