BELTHANGADY2 years ago
ಬೆಳ್ತಂಗಡಿ: ಸಾಲಬಾಧೆಯಿಂದ ಬೇಸತ್ತ ವ್ಯಕ್ತಿ ನೇಣಿಗೆ ಶರಣು
ಬೆಳ್ತಂಗಡಿ: ಸಾಲಬಾಧೆಯಿಂದ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಚಾರ್ಮಾಡಿಯಲ್ಲಿ ನಡೆದಿದೆ. ಚಾರ್ಮಾಡಿ ನಿವಾಸಿ ಯಶೋಧರ (39) ಮೃತ ದುರ್ದೈವಿ. ಈತ ಕೆಲವು ಸಂಘ ಹಾಗೂ ಬ್ಯಾಂಕಿನಲ್ಲೂ...