LATEST NEWS2 years ago
ಫುಲ್ ಟೈಟಾಗಿ ಸಾರಾಯಿ ಬಂದ್ ಮಾಡಬೇಕೆಂದು ಧಮ್ಕಿ ಹಾಕಿದ ಕುಡುಕ…
ಬಾಗಲಕೋಟೆ: ಸಾರಾಯಿ ಬಂದ್ ಮಾಡಬೇಕೆಂದು ಆಗ್ರಹಿಸಿ ಮದ್ಯ ವ್ಯಸನಿಯೋರ್ವ ಹೈಡ್ರಾಮಾ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನಡೆದಿದೆ. ಕುಡುಕನೋರ್ವ ಸಾರಾಯಿ ಅಂಗಡಿ ಬಂದ್ ಮಾಡಿಸದಿದ್ದರೆ ಪಂಚಾಯಿತಿಯಲ್ಲಿ ನೇಣು ಹಾಕಿಕೊಂಡು ಸಾಯುತ್ತೇನೆ ಎಂದು ಕಾಕಪ್ಪ ಮಾದರ...