LATEST NEWS1 year ago
ಮಗಳ ಮದುವೆಗೆ ಮಾಡಿದ ಸಾಲವೇ ಬಾಳಿಗೆ ಉರುಳಾಯ್ತು – ಹಾವೇರಿಯಲ್ಲಿ ನೇಣಿಗೆ ಶರಣಾದ ಅಪ್ಪ-ಅಮ್ಮಮತ್ತು ಮಗಳು..!
ಹಾವೇರಿ : ಮಗಳ ಮದುವೆಗೆ ಮಾಡಿದ ಸಾಲ ತೀರಿಸಲಾಗದೆ ತಂದೆ ಮತ್ತು ತಾಯಿ ಸೇರಿದಂತೆ ಒಂದೇ ಕುಟುಂಬದ ಮೂವರು ನೇಣಿಗೆ ಶರಣಾದ ದಾರುಣ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ನಡೆದಿದೆ. ಸವಣೂರು ತಾಲೂಕಿನ ತೊಂಡೂರು...