LATEST NEWS4 years ago
ಐಷಾರಾಮಿ ಕಾರುಗಳಲ್ಲಿ ಅಕ್ರಮ ದನ ಸಾಗಿಸುತ್ತಿರುವ ಗೋ ಕಳ್ಳರು -ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ..!
ಉಡುಪಿ: ಕರಾವಳಿಯಲ್ಲಿ ಪದೇ ಪದೇ ಗೋ ಕಳ್ಳರ ಅಟ್ಟಹಾಸ ಎಲ್ಲೆ ಮೀರುತ್ತಿದೆ. ಅಕ್ರಮ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬಂದರೂ ದನಗಳ್ಳರ ಅಟ್ಟಹಾಸ ನಿಲ್ಲುತ್ತಿಲ್ಲ.ಸೋಮವಾರ ಕಾರ್ಕಳ ಸಾಲ್ಮರ ಪ್ರದೇಶದಲ್ಲಿ ಗೋ ಕಳ್ಳರ ಕರಾಮತ್ತು ತೋರಿದ್ದು, ಐಷಾರಾಮಿ...