DAKSHINA KANNADA2 years ago
ಸುರತ್ಕಲ್ನಲ್ಲಿ ಅಪಾಯಕಾರಿ ಅಂಡರ್ಪಾಸ್-ಮಕ್ಕಳಿಗಂತೂ ಗುಹೆ ಹೊಕ್ಕ ಅನುಭವ
ಮಂಗಳೂರು: ಯಾವುದೇ ಒಂದು ಯೋಜನೆಗಳು ಜನೋಪಯೋಗಿ ಆಗಬೇಕು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಯೋಜನೆಗಳನ್ನು ಒಮ್ಮೆ ಉದ್ಘಾಟನೆಗೊಳಿಸಿದ ಬಳಿಕ ಅದರ ನಿರ್ವಹಣೆ ಮಾಡದಿರುವ ಕಾರಣ ಅವುಗಳು ಜನರಿಂದ ದೂರವಾಗುತ್ತವೆ. ಅಲ್ಲದೆ ಇಂತಹ ಯೋಜನೆಗಳು ಜೀವಹಾನಿಗೂ...