LATEST NEWS3 years ago
ಸ್ವಿಮ್ಮಿಂಗ್ಪೂಲ್ನಲ್ಲಿ ಮಹಿಳಾ ಕಾನ್ಸ್ಟೇಬಲ್ ಜೊತೆ ಡಿಎಸ್ಪಿ ಸರಸ ಸಲ್ಲಾಪ: ವೀಡಿಯೋ ವೈರಲ್
ಜೈಪುರ್: ಆರು ವರ್ಷದ ಮಗನ ಮುಂದೆ ಮಹಿಳಾ ಕಾನ್ಸ್ಟೇಬಲ್ ಹಾಗೂ ರಾಜಸ್ಥಾನ ಪೊಲೀಸ್ ಸೇವಾ (ಆರ್ಪಿಎಸ್) ಅಧಿಕಾರಿ ಅಶ್ಲೀಲದಾಟದಲ್ಲಿ ಭಾಗಿಯಾಗಿರುವ ಘಟನೆ ನಡೆದಿದೆ. ಸುಮಾರು ಎರಡು ನಿಮಿಷಗಳ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ರಾಜಸ್ಥಾನದ ಜೈಪುರದಲ್ಲಿ...