LATEST NEWS2 years ago
SSLC ವಿದ್ಯಾರ್ಥಿನಿಯೊಂದಿಗೆ ಶಿಕ್ಷಕನ ಹಲ್ಕಾಟ್ಗಿರಿ: ಪರಮೇಶನ ಮೇಲೆ ಬಿತ್ತು ಫೊಕ್ಸೋ ಕೇಸ್…
ಹಾವೇರಿ: ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಅಧಿಕ ಅಂಕಗಳು ಬರುವಂತೆ ಮಾಡುತ್ತೇನೆಂದು ಹೇಳಿ ಮನವೊಲಿಸಿ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕನೊಬ್ಬ ಅನುಚಿತವಾಗಿ ವರ್ತಿಸಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಶಿಕ್ಷಕ ಪರಮೇಶ ಐರಣಿ(54) ಎಂಬ ಕಾಮುಕನೇ ಈ ಪ್ರಕರಣದ...