DAKSHINA KANNADA2 years ago
ಮಂಗಳೂರು: ಶಾರ್ಪ್ ಕ್ರಿಯೇಷನ್ಸ್ ನಿರ್ಮಾಣದ ‘ವಿಕ್ಕಿ’ ಕಿರುಚಿತ್ರದ ಆಡಿಯೋ ಬಿಡುಗಡೆ
ಮಂಗಳೂರು: ಯುವ ಪ್ರತಿಭೆಗಳು ಸೇರಿ ಮಾಡಿರುವ ಬಹುನಿರೀಕ್ಷಿತ ಶಾರ್ಪ್ ಕ್ರಿಯೇಷನ್ಸ್ ನಿರ್ಮಾಣದ ‘ವಿಕ್ಕಿ’ ಕಿರುಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಿನ್ನೆ ನಡೆಯಿತು. ಪಂಪ್ವೆಲ್ನಲ್ಲಿರುವ ಸಪ್ತಕ್ ಸ್ಟುಡಿಯೋದಲ್ಲಿ ಆಡಿಯೋ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದ್ದು, ಸಮಾರಭದಲ್ಲಿ ತುಳು ಚಲನಚಿತ್ರ...