DAKSHINA KANNADA3 years ago
ಸಂಪೂರ್ಣ ಸಾರಿಗೆ ನಿಗಮ ನೌಕರರ ಬೇಡಿಕೆ ಈಡೇರಿಕೆ ಸಾಧ್ಯವಿಲ್ಲ: ಡಿ.ಸಿ.ಎಂ ಡಾ. ಸಿ ಎನ್ ಅಶ್ವತ್ಥ್ ನಾರಾಯಣ್ ಹೇಳಿಕೆ..!
ಮಂಗಳೂರು:ಆರನೇ ವೇತನ ಜಾರಿಯೊಂದು ಬಿಟ್ಟು ಸಾರಿಗೆ ನೌಕರರ ಬೇರೆಲ್ಲಾ ಬೇಡಿಕೆಗಳನ್ನು ಸರ್ಕಾರ ಈಗಾಗಲೇ ಈಡೇರಿಸಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲರ ಬೇಡಿಕೆಗಳನ್ನು ಈಡೇರಿಸಿ ಜನಪರ ಹಾಗೂ ನೌಕರರ ಪರವಾಗಿ ಕೆಲಸ ಮಾಡುತ್ತಿದೆ.ಆದ್ದರಿಂದ, ಸಾರಿಗೆ...