DAKSHINA KANNADA11 months ago
ಮಂಗಳೂರು ಪಂಪ್ವೆಲ್ನಲ್ಲಿ ಟಿಪ್ಪರ್- ಸ್ಕೂಟರ್ ಡಿಕ್ಕಿಗೆ ಇಚ್ಲಂಪಾಡಿಯ ಯುವಕ ದುರ್ಮರಣ..!
ಮಂಗಳೂರು ನಗರದ ಪಂಪ್ ವೆಲ್ ಬಳಿ ಇಂದು ಬೆಳಿಗ್ಗೆ ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ದಾರುಣ ಅಂತ್ಯ ಕಂಡಿದ್ದಾನೆ. ಕಡಬ ತಾಲೂಕಿನ ಇಚ್ಲಂಪಾಡಿಯ ಸಂದೇಶ್(25) ಮೃತ ಯುವಕನಾಗಿದ್ದಾನೆ. ಮಂಗಳೂರು :...