LATEST NEWS3 months ago
ಸಂತೆಗೆ ಬಂದ ದಂಪತಿಯ ಬ್ಯಾಗ್ನಲ್ಲಿ ಸ್ಫೋಟಕ ಬ್ಲಾಸ್ಟ್- ಇಬ್ಬರಿಗೆ ಗಾಯ..!
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿ ಶಿರಾಳಕೊಪ್ಪದಲ್ಲಿ ನಿಗೂಢ ಬ್ಲಾಸ್ಟ್ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಶಿರಾಳಕೊಪ್ಪ ಬಸ್ ನಿಲ್ದಾಣದ ಬಳಿ ಈ ಸ್ಫೋಟ ಸಂಭವಿಸಿದ್ದು, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ....