LATEST NEWS3 years ago
ಖ್ಯಾತ ಬಾಲಿವುಡ್ ಗಾಯಕ ಕೆ.ಕೆ ಇನ್ನಿಲ್ಲ….
ಕೋಲ್ಕತ್ತಾ: ಖ್ಯಾತ ಬಾಲಿವುಡ್ ಗಾಯಕ ಕೆ.ಕೆ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡುತ್ತಿದ್ದಾಗಲೇ ಅಸ್ವಸ್ಥಗೊಂಡು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕೃಷ್ಣಕುಮಾರ್ ಕುನ್ನಾಥ್ ಅವರಿಗೆ 53 ವರ್ಷ ಪ್ರಾಯವಾಗಿತ್ತು. ಅಭಿಮಾನಿಗಳಿಗೆ ಕೆ.ಕೆ ಎಂದೇ ಪರಿಚಿತರಾಗಿದ್ದ ಇವರ ಹಾಡುಗಳು...