LATEST NEWS2 years ago
ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿನ ನಮಾಜ್ ಕೇಂದ್ರವನ್ನು ಸಮರ್ಥಿಸಿದ ಯು.ಟಿ ಖಾದರ್
ಮಂಗಳೂರು: ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮೂರು ಧರ್ಮದವರಿಗೆ ಪ್ರಾರ್ಥನೆಗೆ ಅವಕಾಶವಿದೆ. ಅದೇ ರೈಲ್ವೇ ನಿಲ್ದಾಣದ 7ನೇ ಫ್ಲಾಟ್ ಫಾರ್ಮ್ನಲ್ಲಿ ದೇವಸ್ಥಾನವಿದೆ. ಇದು ಭಾರತದ ಭ್ರಾತೃತ್ವದ ಸೌಂದರ್ಯ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ...