DAKSHINA KANNADA1 year ago
Moodabidri: ಮನೆಯಿಂದ ನಗ – ನಗದು ಕಳವು ಪ್ರಕರಣ; ಆರೋಪಿಗೆ ಷರುತ್ತುಬದ್ದ ಜಾಮೀನು ಮಂಜೂರು
ಮಂಗಳೂರು ಹೊರವಲಯದ ಮುಲ್ಕಿ ಠಾಣಾ ವ್ಯಾಪ್ತಿಯ ತಾಳಿಪ್ಪಾಡಿ ಗ್ರಾಮದ ಗುತ್ತಕಾಡು ಎಂಬಲ್ಲಿ ಐಕಳ ಹರೀಶ್ ಶೆಟ್ಟಿ ಎಂಬವರ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನ ಬೆಳ್ಳಿ ಆಭರಣ ಹಾಗೂ ನಗದನ್ನು ಕಳವು ಗೈದ ಪ್ರಕರದ ಆರೋಪಿಗೆ ನ್ಯಾಯಾಲಯ...