BELTHANGADY2 years ago
ಬೆಳ್ತಂಗಡಿ: ಶೋಭಿತ್ ಶೆಟ್ಟಿ ಮೇಜರ್ ಆಗಿ ಪದೋನ್ನತಿ
ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಜಿರೆಯ ಶೋಭಿತ್ ಶೆಟ್ಟಿಯವರು ಮೇಜರ್ ಆಗಿ ಪದೋನ್ನತಿಗೊಂಡು ಪ್ರಸುತ್ತ ಮಣಿಪುರ ರಾಜ್ಯದ ಚಂಡೇಲ್ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೋಭಿತ್ ಶೆಟ್ಟಿ ಉಜಿರೆಯ ಓರಿಯಂಟಲ್...