ಮಂಗಳೂರು: ಅಕ್ರಮ ಕಟ್ಟಡಗಳನ್ನು ಕೆಡಹುವ ಮೂಲಕ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದವರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿಶೇಷತೆಗಳನ್ನು ಬಿಂಬಿಸುವ ಟ್ಯಾಬ್ಲೋ ನಿನ್ನೆ ಮಂಗಳೂರಿನ ಬಜ್ಪೆಯಲ್ಲಿ ನಡೆದ ದಸರಾದ ಶೋಭಾಯಾತ್ರೆಯಲ್ಲಿ...
ಉಡುಪಿ: ಉಚ್ಚಿಲ ದಸರಾ ಉತ್ಸವದ ಸಮಾರೋಪ ಮತ್ತು ವೈಭವದ ಶೋಭಾಯಾತ್ರೆ ನಾಳೆ ನಡೆಯಲಿದ್ದು 100ಕ್ಕೂ ಅಧಿಕ ಟ್ಯಾಬ್ಲೋಗಳನ್ನೊಳಗೊಂಡು ಶ್ರೀ ಕ್ಷೇತ್ರ ಉಚ್ಚಿಲದಿಂದ ಹೊರಡುವ ಶೋಭಾಯಾತ್ರೆ ಎರ್ಮಾಳೆ-ಪಡುಬಿದ್ರಿ-ಹೆಜಮಾಡಿ ಟೋಲ್ಗೇಟ್-ಪಡುಬಿದ್ರಿ-ಎರ್ಮಾಳ್-ಉಚ್ಚಿಲ-ಮೂಳೂರು-ಕಾಪು-ಬೀಚ್ ತಲುಪಲಿದೆ. ಸಂಜೆ 4.30ಕ್ಕೆ ಉಚ್ಚಿಲ ಶ್ರೀ ಮಹಾಲಕ್ಷ್ಮಿ...
ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಾಲ್ಕು ದಿನಗಳ ಕಾಲ ಪೂಜಿಸಲ್ಪಟ್ಟ 56ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶ್ರೀ ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆಯು ಸಂಜೆ...
ಮಂಗಳೂರು: ಮಂಗಳೂರಿನ ಸಂಘನಿಕೇತದಲ್ಲಿ ಪೂಜಿಸಲ್ಪಡುವ ಗಣೇಶನಿಗೆ ಈ ಬಾರಿ ಅಮೃತಮಹೋತ್ಸವದ ಸಂಭ್ರಮ. 75 ನೇ ವರ್ಷಚಾರಣೆ ಅಂಗವಾಗಿ ಇಂದು ಶ್ರೀ ಮಹಾಗಣಪತಿ ದೇವರ ಪ್ರೀತ್ಯರ್ಥ ಲೋಕ ಕಲ್ಯಾಣಾರ್ಥ ಸಲುವಾಗಿ ‘ಉಷೆ ಪೂಜೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಾಃತಕಾಲ...
ಕೋಲಾರ: ಶ್ರೀರಾಮ ನವಮಿ ಅಂಗವಾಗಿ ನಡೆದ ಹಿಂದೂ ಶೋಭಾಯಾತ್ರೆ ಹಿಂಸಾಚಾರಕ್ಕೆ ತಿರುಗಿದ ಪ್ರಸಂಗ ನಿನ್ನೆ ರಾತ್ರಿ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನಡೆದಿದ್ದು ಘಟನೆಗೆ ಸಂಬಂಧಿಸಿ 6 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಘಟನೆ ವಿವರ ಲವಕುಶ ಜನ್ಮಭೂಮಿ...