LATEST NEWS4 years ago
ಸಾಹಿತಿ, ಕಲಾವಿದ ಕಾರ್ಕಳ ಶೇಖರ ಭಂಡಾರಿ ವಿಧಿವಶ
ಮಂಗಳೂರು: ಚಲನಚಿತ್ರ ನಟ, ಚುಟುಕು ಸಾಹಿತಿ, ಹಾಸ್ಯ ಕವಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರಾಸ ಪ್ರವೀಣ ಶೇಖರ್ ಭಂಡಾರಿ ಕಾರ್ಕಳ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 72 ವರ್ಷದ ಭಂಡಾರಿ ಕಳೆದ ನಾಲ್ಕು...