DAKSHINA KANNADA2 years ago
ಮಂಗಳೂರು: ಮಿಲಾಗ್ರಿಸ್ ಚರ್ಚ್ನಲ್ಲಿ ಇಂದು ಗುಡ್ಫ್ರೈಡೆ ಆಚರಣೆ
ಮಂಗಳೂರು: ಮಿಲಾಗ್ರಿಸ್ ದೇವಾಲಯದಲ್ಲಿ ಶುಭ ಶುಕ್ರವಾರ (ಗುಡ್ಫ್ರೈಡೆ) ಪ್ರಯುಕ್ತ ಶಿಲುಬೆಯ ಹಾದಿಯನ್ನು ದೇವಾಲಯದ ಆವರಣದಲ್ಲಿ ನಡೆಸಲಾಯಿತು. ವಂ. ಬೊನವೆಂಚರ್ ನಜ್ರೆತ್ರವರು ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು. ವಂ. ಐವನ್ ಡಿಸೋಜಾ, ವಂ. ಕೆನೆತ್ ಕ್ರಾಸ್ತಾ, ವಂ. ಮ್ಯಾಕ್ಸಿಮ್...