LATEST NEWS2 years ago
ಹೈದ್ರಾಬಾದಿನಲ್ಲಿ ಚಿತ್ರಮಂದಿರಕ್ಕೆ ಬೆಂಕಿ – ಸುಟ್ಟು ಕರಕಲಾದ ಟಾಕೀಸ್..!
ಹೈದರಾಬಾದ್: ನಗರದ ಕುಕಟ್ಪಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಶಿವ ಪಾರ್ವತಿ ಥಿಯೇಟರ್ನಲ್ಲಿ ಭಾನುವಾರ ಸಂಜೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ಅವಘಡದಿಂದಾಗಿ ಚಿತ್ರಮಂದಿರದಲ್ಲಿದ್ದ ಪೀಠೋಪಕರಣಗಳು ಸುಟ್ಟು ಬೂದಿಯಾಗಿದೆ ಹಾಗೂ ಥಿಯೇಟರ್ನ ಮೇಲ್ಛಾವಣಿ ಕುಸಿದಿದೆ. ಅದೃಷ್ಟವಶಾತ್...