LATEST NEWS2 years ago
‘ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ’ಗೆ ಭಾಜನರಾದ ನಟ ರಮೇಶ್ ಅರವಿಂದ್
ಉಡುಪಿ: ಕುಂದಾಪುರದ ಕೋಟ ತಟ್ಟು ಗ್ರಾಮ ಪಂಚಾಯತ್ ವರ್ಷಂಪ್ರತಿ ನೀಡುತ್ತಾ ಬಂದಿರುವ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಈ ಬಾರಿ ಚಿತ್ರನಟ ರಮೇಶ್ ಅರವಿಂದ್ಗೆ ಪ್ರದಾನ ಮಾಡಲಾಗುವುದು ಎಂದು ತೀರ್ಮಾನಿಸಲಾಗಿದೆ. ಅ.10 ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ...