LATEST NEWS2 years ago
ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಕ್ರೂಸರ್ಗೆ ಲಾರಿ ಢಿಕ್ಕಿ-9 ಜನ ಕೊನೆಯುಸಿರು
ತುಮಕೂರು: ಕ್ರೂಸರ್ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದ ಕಾರಣ 9ಮಂದಿ ದಾರುಣವಾಗಿ ಮೃತಪಟ್ಟ ಘಟನೆ ತುಮುಕೂರಿನ ಶಿರಾ ಸಮೀಪ ಇಂದು ಮುಂಜಾನೆ ನಡೆದಿದೆ. ಮೃತಪಟ್ಟವರನ್ನು ಮಾನ್ವಿ ತಾಲ್ಲೂಕಿನ ಸುಜಾತಾ (25), ಲಕ್ಷ್ಮಿ 913), ವಿನೋದ್ (3),...