DAKSHINA KANNADA2 years ago
ಉಪ್ಪಿನಂಗಡಿ: ಪಿಡಿಓ ಅಮಾನತುಗೊಳಿಸಿದ ಜಿ.ಪ ಸಿಇಓ ಆದೇಶಕ್ಕೆ ತಡೆ
ಉಪ್ಪಿನಂಗಡಿ: ಕರ್ತವ್ಯಲೋಪ ಎಸಗಿದ ಮತ್ತು ಗ್ರಾಮ ಪಂಚಾಯಿತಿ ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ನಿಯಮ ಉಲ್ಲಂಘಿಸಿ ಶಿಷ್ಟಾಚಾರ ಪಾಲಿಸದೇ ಇದ್ದ ಆರೋಪದಲ್ಲಿ ಅಮಾನತು ಆಗಿದ್ದ ಶಿರಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ವೆಂಕಟೇಶ್ ಅಮಾನತು ಆದೇಶಕ್ಕೆ ರಾಜ್ಯ ಆಡಳಿತ...