DAKSHINA KANNADA2 years ago
ಪುತ್ತೂರು: ಬಿಜೆಪಿ ಬಿಜೆಪಿಯವರಿಂದಲೇ ಮುಕ್ತ ಕರ್ನಾಟಕ ಆಗಲಿದೆ- ಶಕುಂತಳಾ ಶೆಟ್ಟಿ
ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿ ಪದೇ ಪದೇ ಹೇಳುತ್ತಿತ್ತು, ಆದರೆ ಅದು ಉಲ್ಡಾ ಹೊಡೆದಿದ್ದು ಬಿಜೆಪಿವರೇ ಸೇರಿಕೊಂಡು ಬಿಜೆಪಿಯಿಂದ ಮುಕ್ತ ಕರ್ನಾಟಕ ಆರಂಭವಾಗಿದೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು....