DAKSHINA KANNADA3 years ago
“ಚಾಂಪಿಯನ್ ಕುಟ್ಟಿ”ಕಂಬಳ ಕರೆಗೆ ಶಾಶ್ವತ ವಿದಾಯ;ಕಂಬಳಾಭಿಮಾನಿಗಳ ಕಂಬನಿ..!
“ಚಾಂಪಿಯನ್ ಕುಟ್ಟಿ”ಕಂಬಳ ಕರೆಗೆ ಶಾಶ್ವತ ವಿದಾಯ;ಕಂಬಳಾಭಿಮಾನಿಗಳ ಕಂಬನಿ..! ಉಡುಪಿ :ಆತ ಕಂಬಳದ ಕರೆಯಲ್ಲಿ ಚಿಗರೆಯಂತೆ ಓಡಿದವ.. ತನ್ನ ಜೊತೆಯಾದ ಚಾಂಪಿಯನ್ ಕೋಣಗಳಿಗೆ ಸರಿಯಾಟಿಯಾದವ. ಏದೊಟ್ಟುವಿನಿಂದ ತಂಡಬೈಲ್ ವರೆಗೆ ಸಲಹಿದ ಯಜಮಾನರಿಗೆ ಗೌರವ ತಂದಾತ.. ಅದೆಷ್ಟೋ ಕಂಬಳ...