LATEST NEWS2 years ago
ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ವತಿಯಿಂದ ಶಿಕ್ಷಕ ದಿನಾಚರಣೆ
ಮಂಗಳೂರು: ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ವತಿಯಿಂದ ಮಂಗಳೂರಿನ ಮೂಡುಶೆಡ್ಡೆ ಶಿವನಗರದಲ್ಲಿರುವ ತನ್ನ ಅಂಗ ಸಂಸ್ಥೆ ಶಾರದಾ ಶುಭೋದಯ ವಿದ್ಯಾಲಯದಲ್ಲಿ ‘ಶಿಕ್ಷಕ ದಿನಾಚರಣೆ’ ಹಾಗೂ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ ನಡೆಯಿತು. ಸಭಾಧ್ಯಕ್ಷತೆ ವಹಿಸಿದ್ದ ಶಾರದಾ ಸಮೂಹ...