LATEST NEWS3 years ago
ಶಾದಿ ಡಾಟ್ ಕಾಮ್ನಲ್ಲಿ ಪರಿಚಯದಲ್ಲಿ ಮದುವೆಯಾಗಿ ವಂಚಿಸಿದ ಪತಿ..! ಠಾಣೆ ಮೆಟ್ಟಲೇರಿದ ಮಹಿಳೆ
ಬೆಂಗಳೂರು : ಶಾದಿ ಡಾಟ್ ಕಾಮ್ನಲ್ಲಿ ಪರಿಚಯವಾಗಿ ನಂಬಿಸಿ ಮದುವೆಯಾಗಿ ಪತ್ನಿಯಿಂದಲೇ ಹಣ ದೋಚಿ ಪರಾರಿಯಾದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ದ್ರೋಹ ಬಗೆದು ಪರಾರಿಯಾದ ಪತಿ ವಿರುದ್ದ ಮಹಿಳೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ....