LATEST NEWS2 years ago
“ಈಗ ಬುರ್ಖಾ, ಟೋಪಿ ಕೇಳ್ತಾರೆ, ಮುಂದೆ ಶರಿಯತ್ ಕೇಳ್ತಾರೆ”
ಉಡುಪಿ: ನಗರದ ಸರಕಾರಿ ಮಹಿಳಾ ಕಾಲೇಜಿನಲ್ಲಿ ಹಿಜಾಬ್ ಹಕ್ಕಿಗಾಗಿ 8 ವಿದ್ಯಾರ್ಥಿನಿಯರು ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಕಾಲೇಜಿಗೆ ಹಿಂದು ಜಾಗರಣಾ ವೇದಿಕೆ ಸಂಘಟನೆ ಸದಸ್ಯರು ಭೇಟಿ ನೀಡಿದರು. ಈ ಬಗ್ಗೆ ಮಾಧ್ಯಮಗಾರರೊಂದಿಗೆ ಮಾತನಾಡಿದ ಹಿಂದು ಜಾಗರಣ...