DAKSHINA KANNADA2 years ago
ಮಂಗಳೂರು: KBL ಶತಮಾನೋತ್ಸವ ಠೇವಣಿ ಪ್ರಾರಂಭ
ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಶತಮಾನೋತ್ಸವ ವರ್ಷವನ್ನು 2023-24ರಲ್ಲಿ ಆಚರಿಸಲಿದ್ದು ಪೂರ್ವಭಾವಿಯಾಗಿ ಹೊಸ ನಿರಖು ಠೇವಣಿ ಯೋಜನೆ ‘ಕೆಬಿಎಲ್ ಶತಮಾನೋತ್ಸವ ಠೇವಣಿ’ ಪ್ರಾರಂಭಿಸಿದೆ. ಈ ಯೋಜನೆ ಸೋಮವಾರದಿಂದ ಜಾರಿಗೆ ಬಂದಿದೆ. ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ...