LATEST NEWS2 years ago
ಉಡುಪಿಯಲ್ಲೂ ಧರ್ಮದಂಗಲ್: ಜಿಲ್ಲೆಯ ಜಾತ್ರಾ ಮಹೋತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶಕ್ಕೆ ಬ್ರೇಕ್…
ಉಡುಪಿ: ಷಷ್ಠಿ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪರಿಸರದಲ್ಲಿ ಮುಸ್ಲಿಂ ವ್ಯಾಪಾರಕ್ಕೆ ಅವಕಾಶ ನಿರ್ಬಂಧ ವಿಧಿಸಿದ್ದ ಸಂಘಟನೆಗಳು ಇದೀಗ ಉಡುಪಿಯಲ್ಲೂ ಇದೇ ಮಾದರಿಯನ್ನು ಅನುಸರಿಸಿವೆ. ಉಡುಪಿಯಲ್ಲೂ ಧರ್ಮ ದಂಗಲ್ ಮುಂದುವರಿದಿದೆ. ಒಂದೆಡೆ ಜಾತ್ರಾ ಮಹೋತ್ಸವಗಳು ಆರಂಭವಾಗುತ್ತಿದ್ದಂತೆ...