LATEST NEWS1 year ago
ಏರ್ಶೋದಲ್ಲಿ 2 ಯುದ್ಧ ವಿಮಾನಗಳು ಢಿಕ್ಕಿ ಹೊಡೆದು ಸುಟ್ಟು ಭಸ್ಮ-6 ಮಂದಿ ದುರಂತ ಅಂತ್ಯ..
ಟೆಕ್ಸಾಸ್: ವೈಮಾನಿಕ ಪ್ರದರ್ಶನದ ವೇಳೆ ಎರಡನೇ ಮಹಾಯುದ್ಧ ಕಾಲದ ಎರಡು ವಿಮಾನಗಳು ಪರಸ್ಪರ ಢಿಕ್ಕಿಯಾಗಿ ಸುಟ್ಟು ಭಸ್ಮವಾದ ಘಟನೆ ಟೆಕ್ಸಾಸ್ನ ದಲ್ಲಾಸ್ ಎಕ್ಸಿಕ್ಯೂಟಿವ್ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದಿದೆ. ಬೋಯಿಂಗ್ ಬಿ-17 ಫ್ಲೈಯಿಂಗ್ ಫೋರ್ಟ್ರೆಸ್ ಮತ್ತು...