DAKSHINA KANNADA1 year ago
ವೀಳ್ಯದೆಲೆಗೆ ಸುಣ್ಣವೆಂದು ಇಲಿ ಪಾಷಾಣ ಸೇರಿಸಿ ತಿಂದ ಮಹಿಳೆ ಸಾವು…!
ಉಡುಪಿ: ಎಲೆಅಡಿಕೆ ಸೇವಿಸುವ ವೇಳೆ ಸುಣ್ಣವೆಂದು ಇಲಿ ಪಾಷಾಣವನ್ನು ವೀಳ್ಯದೆಲೆಗೆ ಸೇರಿಸಿ ತಿಂದು ಮೃತಪಟ್ಟ ಘಟನೆ ಉಡುಪಿ ತಾಲೂಕಿನ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸಾಧು ಪೂಜಾರ್ತಿ (71) ಎಂದು ಗುರುತಿಸಲಾಗಿದೆ. ಸಾಧು...