MANGALORE2 years ago
ಸುರತ್ಕಲ್: ವೀರಕೇಸರಿ ತಡಂಬೈಲ್ ಅಧ್ಯಕ್ಷರಾಗಿ ಕೈಲಾಸ್ ತಡಂಬೈಲ್ ಆಯ್ಕೆ
ಸುರತ್ಕಲ್: ವೀರಕೇಸರಿ (ರಿ) ತಡಂಬೈಲ್ ಸುರತ್ಕಲ್ ಇದರ ಸಭೆಯಲ್ಲಿ 2022 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕೈಲಾಸ್ ತಡಂಬೈಲ್ ಅವಿರೋಧವಾಗಿ ಆಯ್ಕೆಗೊಂಡರು. ಸಂಚಾಲಕರಾಗಿ ಮಹಾಬಲ ಪೂಜಾರಿ ಕಡಂಬೋಡಿ, ಗೌರವಾಧ್ಯಕ್ಷರಾಗಿ ಸುಧಾಕರ ಸುರತ್ಕಲ್,...