DAKSHINA KANNADA2 years ago
Manglore: ಬಜರಂಗದಳ ಮಂಗ್ಲಿಮಾರ್ ಶಾಖೆ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ
ವಿಶ್ವಹಿಂದು ಪರಿಷದ್ ಬಜರಂಗದಳ ಮಂಗ್ಲಿಮಾರ್ ಶಾಖೆ ಕಲಾಯಿ ಇದರ ವತಿಯಿಂದ ಕಲಾಯಿಯ ನಾರಾಯಣಗುರು ರಸ್ತೆ ಪಾದೆಲಚ್ಚಿಲ್ ಗೆ ಹೋಗುವ ರಸ್ತೆಯಲ್ಲಿ ಜು.9ರಂದು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ಮಂಗಳೂರು: ವಿಶ್ವಹಿಂದು ಪರಿಷದ್ ಬಜರಂಗದಳ ಮಂಗ್ಲಿಮಾರ್ ಶಾಖೆ ಕಲಾಯಿ...