ಕಾಸರಗೋಡು: ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿ ಚಾಲಕರಿಗೆ ರಿವಾಲ್ವರ್ ತೋರಿಸಿ ಎರಡು ಲಾರಿಗಳನ್ನು ಅಪಹರಿಸಿದ ಘಟನೆ ಬುಧವಾರ ಕರ್ನಾಟಕ ಕೇರಳ ಗಡಿಯ ಮೀಯಪದವಿನಲ್ಲಿ ನಡೆದಿದ್ದು, ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಮಂಜೇಶ್ವರ ಪೊಲೀಸರು ಬೇಧಿಸಿ ನಾಲ್ವರನ್ನು ಬಂಧಿಸಿದ್ದಾರೆ....
ಮಂಜೇಶ್ವರ: ತಾಲೂಕಿನ ಸುಂಕದ ಕಟ್ಟೆಯ ಬಜಲಕರಿಯ ಸಮೀಪದ ಎಂಬಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ ಉಂಟಾದ ಪರಿಣಾಮ ಮನೆ ಅಪಾಯದ ಅಂಚಿಗೆ ತಲುಪಿದೆ. ಸುಕುಡ ಮಜಲು ಲೂವಿಸ್ ಡಿ’ಸೋಜಾ ಅವರ ಮನೆಯ ಮೇಲೆ ಗುಡ್ಡ ಜರಿದು...
ಮಂಗಳೂರು: ಹಿಂದಿನ ಕಾಲದಲ್ಲಿ ‘ಗುತ್ತು ಮನೆ’ ಎಂದರೆ ವಿಶೇಷ ತೆರನಾದ ಗೌರವ. ಆ ಮನೆಯವರಿಗೆ ಒಂದು ತೆರನಾದ ಸ್ಥಾನಮಾನ. ಕಾಲ ಅದೆಷ್ಟೇ ಗತಿಸಿ ಹೋದರೂ ಆ ಮನೆಯ ಮೇಲಿನ ಅಭಿಮಾನ, ಮಾನ್ಯತೆ ಒಂದು ಪೀಳಿಗೆಯಿಂದ ಮತ್ತೊಂದು...
ಮಂಗಳೂರು: ಕೊಣಾಜೆ ವ್ಯಾಪ್ತಿಯ ಮಂಜನಾಡಿ ಗ್ರಾಮದ ಉರುಮನೆ ಕ್ರಾಸ್ ಎಂಬಲ್ಲಿ ಗಾಂಜಾ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ವರ್ಕಾಡಿ ಗ್ರಾಮದ ಹನೀಫ್ ಹಾಗೂ ವರ್ಕಾಡಿಸಮೀಪದ ಕೆಸಿ ರೋಡ್ನ ಹಬೀಬ್, ಮಂಜೇಶ್ವರ ಗ್ರಾಮದ ನಸೀಬ್ ಬಂಧಿತ ಆರೋಪಿಗಳು....
ವಿದ್ಯುತ್ ಅಘಾತಕ್ಕೆ ತಾಯಿ ಮತ್ತು ಮಗು ದಾರುಣ ಸಾವು..! ಕಾಸರಗೋಡು : ವಿದ್ಯುತ್ ಅಘಾತಕ್ಕೆ ತಾಯಿ ಮತ್ತು ಮಗು ದಾರುಣವಾಗಿ ಮೃತಪಟ್ಟ ಘಟನೆ ಕಾರಸಗೋಡು ಜಿಲ್ಲೆಯ ವರ್ಕಾಡಿಯ ಕುಂಟಪದವು ಎಂಬಲ್ಲಿ ಸಂಭವಿಸಿದೆ. ಮನೆ ಸಮೀಪ ತುಂಡಾಗಿ...