LATEST NEWS2 years ago
ಸುಳ್ಯ: 2 ದಶಕಗಳಿಂದ ಕಣ್ತಪ್ಪಿಸಿ ಓಡಾಡುತ್ತಿದ್ದ ಸಿದ್ದಿಕಿ ಪೊಲೀಸ್ ಬಲೆಗೆ..!
ಸುಳ್ಯ: ಸರಿ ಸುಮಾರು 2 ದಶಕಗಳಿಂದ ತಲೆಮರೆಸಿಕೊಂಡಿದ್ದ ಹಳೇ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಕೆ ಎಂ. ಸಿದ್ದಿಕಿ ಬಂಧಿತ ಆರೋಪಿಯಾಗಿದ್ದಾನೆ. ಮೂಲತ: ಕೇರಳದ ವಯನಾಡು ಜಿಲ್ಲೆಯ ಕಲ್ಲಪಥವೈತ್ರಿ ಕಲ್ಲವಲ್ಲಿಪಾಲ್ ನಿವಾಸಿಯಾಗಿರುವ ಸಿದ್ದಿಕಿ...