bangalore12 months ago
ಶೂಲೇಸ್ನಿಂದ ನೇಣು ಬಿಗಿದುಕೊಂಡ ರೌಡಿ ಶೀಟರ್ ಸಾವು ಸಾವಿನ ಬಗ್ಗೆ ಶಂಕೆ : ತನಿಖೆ ತೀವ್ರಗೊಳಿಸಿದ ಪೊಲೀಸರು
ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿದ್ದ ರೌಡಿಶೀಟರ್ ಸುನೀಲ್ ಎಂಬಾತ ಜೈಲಿನ ಶೌಚಾಲಯದಲ್ಲಿ ತನ್ನ ಶೂ ಲೇಸ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತನ ಸಾವಿನ ಬಗ್ಗೆ ಇದೀಗ ಶಂಕೆ ಮೂಡಿದೆ. ಬೆಂಗಳೂರು: ವಿಚಾರಣಾಧೀನ ಕೈದಿಯಾಗಿ ಜೈಲು...