DAKSHINA KANNADA3 years ago
ರಾಜ್ಯದೆಲ್ಲೆಡೆ ಕೊರೊನಾ ಕರ್ಫ್ಯೂ; ಮಾಜಿ ಸಚಿವ ರಮಾನಾಥ್ ರೈಯಿಂದ ಪೊಲೀಸರ ತರಾಟೆ..!
ಮಂಗಳೂರು: ರಾಜ್ಯದ ಎಂಟು ನಗರಗಳಲ್ಲಿ ಕೊರೊನಾ ಹಿನ್ನೆಲೆ ರಾತ್ರಿ ಕರ್ಫ್ಯೂವನ್ನು ಕಠಿಣಗೊಳಿಸಲು ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ್ಫ್ಯೂ ಬಿಗಿಗೊಳಿಸಲು ಮಂಗಳೂರು ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು,...