DAKSHINA KANNADA3 years ago
ಮುತ್ತಪ್ಪ ರೈ ಪುತ್ರರಿಂದ ಜೀವ ಬೆದರಿಕೆ: ಪೊಲೀಸ್ ರಕ್ಷಣೆಗೆ ರಾಕೇಶ್ ಮಲ್ಲಿ ದೂರು..!
ಮಂಗಳೂರು: ಕಾಂಗ್ರೆಸ್ ಕಾರ್ಮಿಕ ಸಂಘಟನೆ ಇಂಟಕ್ ರಾಜ್ಯ ಮುಖಂಡರಾಗಿರುವ ರಾಕೇಶ್ ಮಲ್ಲಿಗೆ ಇದೀಗ ಜೀವ ಭಯ ಕಾಡುತ್ತಿದೆಯಂತೆ. ತಮಗೆ ದಿವಂಗತ ಮುತ್ತಪ್ಪ ರೈ ಅವರ ಪುತ್ರ ಹಾಗೂ ಸಹಚರರಿಂದ ಕೊಲೆ ಬೆದರಿಕೆ ಇರುವುದಾಗಿ ಮತ್ತು ಪೊಲೀಸ್...