DAKSHINA KANNADA12 months ago
ಕೇರಳದ ನೈಜ ಘಟನೆ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ತೋರಿಸಿಕೊಟ್ಟಿದೆ: ರವೀಶ್ ತಂತ್ರಿ
ಕೇರಳದ ನೈಜ ಘಟನೆಯನ್ನು ಬಿಂಬಿಸುವ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಪ್ರದರ್ಶಿಸಿದ ಕಾಸರಗೋಡಿನ ಚಿತ್ರಮಂದಿರದ ಮಾಲಕನಿಗೆ ಭಯೋತ್ಪಾದಕರು ಚಿತ್ರ ಪ್ರದರ್ಶಿಸದಂತೆ ಬೆದರಿಕೆ ಹಾಕಿದ್ದು, ಕೇಸರಿ ಶಾಲು ಹಾಕಿದ ನಾವು ಅದಕ್ಕೆ ತಕ್ಕ ಉತ್ತರ ನೀಡುವ ಮೂಲಕ...