DAKSHINA KANNADA1 year ago
ಮಂಗಳೂರು: ವೈಕುಂಠ ಏಕಾದಶಿಯಂದು ದೀಪದ ಬೆಳಕಿನಿಂದ ಕಂಗೊಳಿಸಿದ ವೆಂಕಟರಮಣ ದೇಗುಲ…
ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ” ವೈಕುಂಠ ಏಕಾದಶಿ ” ಪ್ರಯುಕ್ತ ಶ್ರೀದೇವಳದಲ್ಲಿ ವಿಶೇಷ ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ಮಾಡಲಾಯಿತು. ವೈಕುಂಠ ಏಕಾದಶಿ ಪ್ರಯುಕ್ತ ಇಂದು ಶ್ರೀದೇವಳವು ದಿನಪೂರ್ತಿ ತೆರೆದಿದ್ದು ಭಜಕರು ದಿನವಿಡೀ...