DAKSHINA KANNADA3 years ago
ಹಳೆಯಂಗಡಿ ರಸ್ತೆಯುದ್ದಕ್ಕೂ ಚಿಮ್ಮಿದ ರಕ್ತದ ಕಲೆಗಳು, ಸ್ಥಳೀಯರಲ್ಲಿ ಆತಂಕ..!
ಮಂಗಳೂರು : ರಸ್ತೆಯ ಮೇಲೆ ರಕ್ತದ ಕಲೆಗಳು ಕಂಡುಬಂದ ಹಿನ್ನೆಲೆಯಲ್ಲಿ ಕೆಲಕಾಲ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ಮಂಗಳೂರಿನ ಹೊರವಲಯದ ಹಳೆಯಂಗಡಿಯಲ್ಲಿ ನಡೆದಿದೆ. ಹಳೆಯಂಗಡಿಯ ಮುಖ್ಯರಸ್ತೆಯಿಂದ ಕೊಳುವೈಲುಗೆ ತೆರಳುವ ರಸ್ತೆಯುದ್ದಕ್ಕೂ ಚಿಮ್ಮಿದ ರಕ್ತದ ಕಲೆಗಳನ್ನು ಗಮನಿಸಿದ...