DAKSHINA KANNADA1 year ago
ಬಂಟ್ವಾಳದಲ್ಲಿ ಮಳೆಯನ್ನೂ ಲೆಕ್ಕಿಸದೆ ರಂಗಸ್ಥಳದಿಂದ ಕೆಳಗಿಳಿದು ಯಕ್ಷಗಾನ ಪ್ರದರ್ಶಿಸಿದ ಕಲಾವಿದರು…
ಬಂಟ್ವಾಳ: ಬಂಟ್ವಾಳ ಸಮೀಪದ ಕೊಳ್ನಾಡು ಎಂಬಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಕಲಾವಿದರು ಯಕ್ಷಗಾನ ಬಯಲಾಟ ಪ್ರದರ್ಶನ ನೀಡಿದ್ದು ಇದೀಗ ಆ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಯಕ್ಷಗಾನದ ಶಕ್ತಿಯೇ ಅಂಥಾದ್ದು. ಭಾಗವತರ ಹಾಡುಗಾರಿಕೆ, ಚೆಂಡೆ...