LATEST NEWS1 year ago
ಮೋಮೋಸ್ ತಿನ್ನುವಾಗ ಸಾಸ್ ಕೇಳಿದಾತನಿಗೆ ಚೂರಿ ಇರಿತ..!
ನವದೆಹಲಿ: ಯುವಕನೋರ್ವ ಮೋಮೋಸ್ ತಿನ್ನುವಾಗ ಸಾಸ್ ಸೊಲ್ಪ ಜಾಸ್ತಿ ಕೇಳಿದಕ್ಕೆ ಆತನ ಮುಖಕ್ಕೆ ಚಾಕು ಇರಿದ ಘಟನೆ ನವದೆಹಲಿಯ ಶಹದಾರದ ಫಾರ್ಶ್ ಬಜಾರ್ ಪ್ರದೇಶದಲ್ಲಿ ನಡೆದಿದೆ. ಸಂದೀಪ್ (34) ಗಂಭೀರ ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ....