DAKSHINA KANNADA11 months ago
ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಮೋಜಿನಾಟ – ಚಾಲಕರ ವಿರುದ್ಧ ಕೇಸು ದಾಖಲು
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಮೋಜಿನ ಆಟ ಆಡಿದ ಆರೋಪದ ಮೇಲೆ ಒಂದು ಜೀಪ್ ಮತ್ತು ಮೂರು ಕಾರುಗಳ ಚಾಲಕರ ವಿರುದ್ಧ ಕಾಪು ಪೊಲೀಸರು ಕಾನೂನು ಕ್ರಮ ಕೈಗೊಂಡು ಕೇಸು ದಾಖಲಿದ್ದಾರೆ. ಉಡುಪಿ: ರಾಷ್ಟ್ರೀಯ...